ಕೋರನಾ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವದು.

ದಿನಾಂಕ: 19-07-2020 ರಂದು ಕೋರನಾ ಜಾಗೃತಿ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. 
ಮಾಸ್ಕ್ ಧರಿಸುವದು, ಸ್ಯಾನಿಟೈಸರ್ ಉಪಯೋಗಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಈ ಬಗ್ಗೆ ತಿಳಿಸಲಾಯಿತು. 

ಚಂದನ ವಾಹಿನಿಯಲ್ಲಿ ಪ್ರತಿನಿತ್ಯ ಪ್ರಸಾರವಾಗುವ ಸೇತುಬಂಧ ವೇಳಾಪಟ್ಟಿ ಬಗ್ಗೆ ಮಾಹಿತಿ ನೀಡಲಾಯಿತು. ಪಾಠ ವೀಕ್ಷಿಸಲು ತಿಳಿಸಲಾಯಿತು. 

ಇಂದ: ಮೀನಾಕ್ಷಿ ಸ.ಶಿ.
GCPS URDU GANGAWATHI 

Comments